ನಾವಿಕ  ಸಂಸ್ಥೆಯ ಆಶ್ರಯದಲ್ಲಿ, Duke Energy Convention center ಸಭಾಂಗಣದಲ್ಲಿ, Aug 30, 2019 ರಿಂದ Sept 1 2019ರ ವರೆಗು ನಡೆಯಲಿರುವ 5ನೇ ವಿಶ್ವ  ಕನ್ನಡ  ಸಮಾವೇಶ ಆಚರಣೆಯ ಸಲುವಾಗಿ “ನಾವಿಕ ಪ್ರತಿಭೆಗಳು” ಎಂಬ ಹೊಸ ಕಾರ್ಯಕ್ರಮವನ್ನು ನಾವು ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿದ್ದೇವೆ. 

ಈ ಕಾರ್ಯಕ್ರಮದಲ್ಲಿ 8 ವರುಷ ಮೇಲಿನ ಎಲ್ಲಾ ವಯಸ್ಸಿನ ಸದಸ್ಯರು ಭಾಗವಹಿಸಿ, ತಮ್ಮ ಪ್ರತಿಭೆಗಳನ್ನು ಕನ್ನಡ ಸಮುದಾಯಕ್ಕೆ ತೋರ್ಪಡಿಸಲಿ ಎಂದು ನಮ್ಮ ಆಸೆ ಹಾಗು ಕೋರಿಕೆ. ಭಾಗವಹಿಸುವವರ ಒಟ್ಟು ಸಂಖ್ಯೆ ಮತ್ತು ಅವರ  ವಯಸ್ಸಿನ ಆಧಾರದ ಮೇಲೆ ವಿಭಾಗಗಳನ್ನು ಮಾಡುತ್ತೇವೆ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಇದೊಂದು ಸದಾವಕಾಶ! ತಪ್ಪಿಸಿಕೊಳ್ಳಬೇಡಿ!

Guidelines for Participation:

  • All rounds of the competition will be held at the Navika summit, Cincinnati Ohio, between Aug 30th and Sept 1st 2019.
  • We will have 2 categories for the competition – Junior & Senior.
  • Performances could be individual or a group.
  • Judges will follow the method of elimination and select 3 finalists in each category.
  • Last Date to submit applications Aug 15th 2019, and committee will confirm by Aug 31st 2019.
  • Judging will be based on talent, originality, stage appearance and quality of the performance.

Registration Details / ಭಾಗವಹಿಸಲು ಅನುಸರಿಸುವ ಕ್ರಮ:

1) ಭಾಗವಹಿಸುವವರು 5ನೇ ವಿಶ್ವ  ಕನ್ನಡ  ಸಮಾವೇಶಕ್ಕೆ registration ಹೊಂದಿರಬೇಕು
2) ಭಾಗವಹಿಸುವವರು 8 ಅಥವಾ ಹೆಚ್ಚಿನ ವಯಸ್ಸಿನವರಾಗಿರಬೇಕು
3) ಒಬ್ಬರಿಗೆ ಒಂದು ಪ್ರತಿಭೆ  ತೋರ್ಪಡಿಸುವ  ಅವಕಾಶ ಮಾತ್ರ
4) ನಿಮ್ಮ ಅರ್ಜಿಯನ್ನು ಕಳಿಸಲು ಕೊನೆಯ ದಿನಾಂಕ: Aug 15th , 2019
5) ನಿಮ್ಮ ಪ್ರತಿಭೆಯ 1-2 ನಿಮಿಷಗಳ ವಿಡಿಯೋ ತುಣುಕನ್ನು ಕಳಿಸಲು ಕೊನೆಯ ದಿನಾಂಕ: Aug 15th , 2019
6) ಸಮಿತಿ ಹಾಗು  judgesರ  ತೀರ್ಮಾನವನ್ನು  ಪ್ರಶ್ನಿಸಲು ಅವಕಾಶವಿಲ್ಲ

ಭಾಗವಹಿಸಲು ಅನುಕೂಲವಾಗಲು ಕೆಲವು ಉದಾಹರಣೆಗಳು:

  • ವಾದ್ಯ ನುಡಿಸುವುದು
  • ನೃತ್ಯ
  • ಮ್ಯಾಜಿಕ್ ಶೋ
  • ಏಕಪಾತ್ರಾಭಿನಯ
  • ಹಾಸ್ಯ(ಸ್ಟಾಂಡ್ ಅಪ್ ಕಾಮಿಡಿ)
  • ಯೋಗ ಅಥವಾ ಜಿಮ್ನ್ಯಾಸ್ಟಿಕ್ಸ್
  • ಇನ್ನಿತರ ಪ್ರತಿಭೆಗಳು
  • ಗಮನ : ಇಲ್ಲಿ  ಹಾಡುವ  ಪ್ರತಿಭೆಗೆ  ಅವಕಾಶವಿಲ್ಲ . ಹಾಡುವ  ಆಸಕ್ತಿ  ಉಳ್ಳವರು , ನಾವಿಕ  ಐಡಲ್  ಸಮಿತಿಯನ್ನು  ಸಂಪರ್ಕಿಸಿಬೇಕು ಎಂದು ಕೋರಿತ್ತೇವೆ
  • ಕೆಳಗೆ ಕೇಳಿರುವ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ , Aug 15th 2019 ಒಳಗೆ navikaprathibhe2019@gmail.com ವಿಳಾಸಕ್ಕೆ ಈಮೇಲ್ ಅನ್ನು ಕಳುಹಿಸಿ.