2019ರ ನಾವಿಕ – ಕಲಾಮಂದಿರ (ನಾಟಕ, ನೃತ್ಯ ಹಾಗೂ ಗಾಯನಕ್ಕೆ ಆಹ್ವಾನ)

ಅಮೇರಿಕದ ನಾಲ್ಕು ದಿಸೆಯಿಂದ, ಕರುನಾಡ ಬಯಲಿಂದ, ಬನದಿಂದ, ಪಶ್ಚಿಮ ತಟದಿಂದ ಕೆನಡಾ, ಸಿಂಗಪೂರ್, ದುಬೈ, ವಿಶ್ವದಲ್ಲೆಡೆಯಿಂದ ಸಿನ್ಸಿನಾಟಿಗೆ ಬಾ 2019ರ ನಾವಿಕೋತ್ಸವಕೆ..
ಆಗಸ್ಟ್ 30, 31 ಹಾಗೂ ಸೆಪ್ಟಂಬರ್ 1, 2019 ರಂದು ಸಿನ್ಸಿನಾಟಿಯ ಡ್ಯೂಕ್ ಎನರ್ಜಿ ಕನ್ವೆನಷನ್ ಸೆಂಟರ್ ಸಿಂಗರಿಸಿ ಕಾದಿಹುದು ವಿಶ್ವಕನ್ನಡಿಗರಿಗೆ-ನಾವಿಕರಿಗೆ ನಾವಿಕ ಕಲಾಮಂದಿರ ಸ್ವಾಗತ ಬಯಸುವುದು ನಿಮಗೆ ರಸಋಷಿಗಳಿಗೆ ಕನ್ನಡದ ನುಡಿಮುತ್ತ ಮಾಲೆಗಳ ನಾಟಕಕೆ, ನೃತ್ಯಕೆ, ಗಾಯನಕೆ, ಮೂವತ್ತು ನಿಮಿಷಗಳ ರಸದೌತಣಕೆ.

ವಿಶ್ವದ ಎಲ್ಲಾ ಕನ್ನಡಿಗರಿಗೆ ನಾವಿಕ ಸಮ್ಮೇಳನ ಸಮ್ಮೇಳನದ ಸಾಂಸ್ಕೃತಿಕ ವಿಭಾಗಕ್ಕೆ ಸ್ವಾಗತ. . ಈ ಸಮಾವೇಶದಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿ, ಕರ್ನಾಟಕದ ಶ್ರೀಮಂತ ಹಿರಿಮೆಯನ್ನು ಮುಗಿಲು ಮುಟ್ಟಿಸಲು, ನಾವು ಕರ್ನಾಟಕವನ್ನೇ ನಿರ್ಮಿಸಲು ತಾವೆಲ್ಲಾ ಒಂದಾಗಿ ಬನ್ನಿ. ಕರ್ನಾಟಕದ ಪರಂಪರಾಗತ ಸಂಪದ್ಭರಿತ ಕಲೆ, ಸಾಹಿತ್ಯ, ಸಂಸ್ಕೃತಿ ಮೊದಲಾದುವುಗಳನ್ನು ಪ್ರಪಂಚದಾದ್ಯಂತ ಹಬ್ಬಿ,ಹರಡುವುದೇ ನಾವಿಕ 2019ರ  ಉದ್ದೇಶ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ .ಇದನ್ನು ಸಾಧಿಸಲು ನಾವಿಕ ಕೆಲವು ನಿಯಮಗಳನ್ನು ಅಳವಡಿಸಿದೆ. ಈ ಸಡಗರದ ಜಾತ್ರೆಯಲ್ಲಿ ಭಾಗವಹಿಸಲು ನಿಮ್ಮನ್ನು ನೊಂದಾಯಿಸಿಕೊಳ್ಳಿ.

We invite all Kannadigas to Cultural Division. We request your participation to enrich our culture and heritage of Karnataka. We require your help in making this event a success.

ಸಂಗೀತ ವಿಭಾಗ: ಬನ್ನಿ ನಿಮ್ಮ ಪ್ರತಿಭೆಯಿಂದ ಕನ್ನಡಿಗರನ್ನು ರಂಜಿಸಿ. ವೃಂದ ಗಾನ, ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ, ಭಾವ ಗೀತೆ, ಭಕ್ತಿ ಗೀತೆ, ಜಾನಪದ ಗೀತೆ ಹೀಗೆ ಹಲವಾರು ಬಗೆ ಬಗೆಯ ಕಾರ್ಯಕ್ರಮಗಳಲ್ಲಿ ನೊಂದಾಯಿಸಿ, ಭಾಗವಹಿಸಿ. ವೃಂದಕ್ಕೆ ಆಧ್ಯತೆ..

ನೃತ್ಯ ವಿಭಾಗ: ಜಾನಪದ, ಭರತನಾಟ್ಯ, ವೃಂದ ನೃತ್ಯ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ನೊಂದಾಯಿಸಿ, ಭಾಗವಹಿಸಿ. ವೃಂದಕ್ಕೆ ಆಧ್ಯತೆ.

ನಾಟಕ ವಿಭಾಗ: ರಂಗದ ಮೇಲೆ ನಿಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ನಿಮ್ಮ ತಂಡದೊಂದಿಗೆ ಬನ್ನಿ ನೊಂದಾಯಿಸಿಕೊಳ್ಳಿ.

ಸಂಗೀತ ವಿಭಾಗ: ಬನ್ನಿ ನಿಮ್ಮ ಗಾಯನ ಪ್ರತಿಭೆಗೊಂದು ವೇದಿಕೆ. ವೈಯಕ್ತಿಕ ಅಥವಾ ವೃಂದದಲ್ಲಿ ಪ್ರದರ್ಶಿಸಿ. ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿ ಗೀತೆ, ಭಾವ ಗೀತೆ, ಚಲನ ಚಿತ್ರ ಗೀತೆ,… ಹಲವಾರು ವಿಭಾಗಗಳಲ್ಲಿ ಭಾಗವಹಿಸಿ.

ಸಾಂಸ್ಕೃತಿಕ ಸ್ಪರ್ಧೆಗಳು: “ನಾವಿಕ ಕೋಗಿಲೆ”, “ನಾವಿಕ ಪ್ರತಿಭೆ”, “ನಾವಿಕ ಕ್ಷಣ”, “ನಾವಿಕ ಅಪ್ಸರ” ಹಾಗೂ “ನಾವಿಕ ಗಂಧರ್ವ” ಸ್ಪರ್ಧೆಗಳಲ್ಲಿ ಭಾಗವಹಿಸಿ… ಪದಕ ಗಳಿಸಿ…

Participation Rule for all programs:

  • All participants must adhere to the General NAVIKA 2019 Participation Rules as well as those specified herein.
  • Every participant in the group must be registered to the NAVIKA 2019 event.
  • Minimum age for participation is 6 Years
  • All expenses should be borne by the performing team/artists
  • All programs should be presented in Kannada.
  • Team/Artists are responsible for their Props, costumes & makeup.
  • It will be teams’/artists’ responsibility to take permission for any proprietary/copy righted material
  • No political/religious bias in the programs
Program Type Max. Duration Min. No. of Participants
Drama 30 Mins 5
Comedy Skit 15 Mins 3
Dance 30 Mins 3
Non-classical Singing 5-10 Mins Preference will be given for Group Songs.
Classical Music Singing 30 Mins  
  • Exceptions will be made by committee, based on availability of time, exceptional talent and uniqueness of program.
  • To help with the selection process, submission of good quality video/audio (Soft Copy) for audition (minimum of 3 mins recording for 15 minutes item, and 5 minutes for the rest) is mandatory.
    • Video: Upload your video into youtube as private and share the username and password.
    • Audio: Send the audio clip in MP3 format mentioning your program name to navika2019culturalcommittee@gmail.com
  • All submissions made will be reviewed by the corresponding Committees and upon their recommendation; the final approval will be made by the Program Structure Committee & Steering Committee.
  • If the selected, time will be allocated and that includes Prop setup, Prop removal and artist entry and exit times.
  • Applications for solo performances in Dance, Music and Drama categories are not accepted whereas solo applications for special talent such as Stand-Up Comedy/Shadow Act/Puppetry/Magic Show/Mimicry/Others are accepted in Talent Competition Category.