INVITED DIGNITARIES AND ARTISTS
ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಸರ್ವರಿಗೂ ಸುಸ್ವಾಗತ
ನಾವಿಕ ೫ನೇ ವಿಶ್ವ ಕನ್ನಡ ಸಮಾವೇಶ ೨೦೧೯
ಸಿಂಚನ – ಸಂಗಮ – ಸ್ಪಂದನ
ಅಮೇರಿಕಾ ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ). ಈ ನಾವಿಕ ಸಂಸ್ಥೆಗೆ ದಶಕದ ಇತಿಹಾಸವಿದೆ. ಶಿಕ್ಷಣ, ಉದ್ಯೋಗ ನಿಮ್ಮಿತ್ತ ತೆರಳಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಅಮೇರಿಕಾ, ಉತ್ತರ, ಪಶ್ಚಿಮ, ಪೂರ್ವ ಹಾಗು ಮಧ್ಯ ರಾಜ್ಯಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿರುತ್ತಾರೆ. ಈ ಅನಿವಾಸಿ ಕನ್ನಡಿಗರು ವಿಭಿನ್ನ ಸಂಸ್ಕೃತಿಯ ನೆರಳಿನಲ್ಲಿ ಕುಳಿತು ಮೂಲ ಸಂಸ್ಕೃತಿ, ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ, ವಿಶ್ವ ಕನ್ನಡ ಸಮ್ಮೇಳನವು ಒಂದು.
PROGRAM HIGHLIGHTS
ವಿಶೇಷ ಕಾರ್ಯಕ್ರಮಗಳು
CONVENTION COMMITTEE
ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಸರ್ವರಿಗೂ ಸುಸ್ವಾಗತ
VENUE
Duke Energy Convention Center,
525 Elm St, Cincinnati, OH 45202.
HOSPITALITY
Millennium Hotel Cincinnati,
150 West 5th Street, Cincinnati,
OH-45202.
TRANSPORTATION
Duke Energy Convention Center,
525 Elm St, Cincinnati, OH 45202.
Donor Packages
Kannada Kogile
-
Registration for 2
-
No Preferred Seating
-
No Dinner with Celebrity
-
1 Room 3 Nights
-
No Airport Transportation
-
Ad in Souvenir Donor's List
-
Recognition Button Badge
Kannada Kasturi
-
Registration for 4
-
Preferred Seating
-
Dinner with Celebrity
-
1 Room 3 Nights
-
No Airport Transportation
-
Ad in Souvenir Donor's List
-
Recognition Button Badge
Kannada Kesari
-
Registration for 4
-
Preferred Seating
-
Dinner with Celebrity
-
1 Room 3 Nights
-
Airport Transportation
-
1/4 Page Ad in Souvenir
-
Recognition Plaque
Kannada Kanmani
-
Registration for 6
-
Preferred Seating
-
Dinner with Celebrity
-
2 Room 3 Nights
-
Airport Transportation
-
1/2 Page Ad in Souvenir
-
Recognition Plaque &
Recognition on Stage
Kannadothama
-
Registration for 8
-
Preferred Seating
-
Dinner with Celebrity
-
2 Room 3 Nights
-
Airport Transportation
-
1 Page Ad in Souvenir
-
Upgraded Hotel room, Recognition Plaque & Recognition on Stage
Kannada Shikara
-
Registration for 8
-
Preferred Seating
-
Dinner with Celebrity
-
2 Room 3 Nights
-
Airport Transportation
-
1 Page Ad in Souvenir
-
Presidential Suite Hotel Room, Recognition Plaque & Recognition on Stage
NAVIKA COMMITTEE WELCOMES YOU
Latest News
ನಾವಿಕ ಮಿಂಚಿನ ಸುದ್ದಿ
ನಾವಿಕ ವಿಶ್ವ ಕನ್ನಡ ಸಮಾವೇಶ
ಭಾವಪೂರ್ಣ ಶ್ರದ್ಧಾಂಜಲಿ
ನಾವಿಕ ಸಮ್ಮೇಳನಕ್ಕೆ ಈಗಿನಿಂದಲೇ ಸಿದ್ಧತೆ